ಆಧುನಿಕ ಸಂವೇದನೆಯ ಸಂದರ್ಭಕ್ಕೆ ಸಾಹಿತ್ಯದ ಅಗತ್ಯತೆಯೇ ಒಂದು ಗಂಭೀರ ಪ್ರಶ್ನೆಯಾಗುವ ಮಿತಿಯಲ್ಲಿದೆ. ಬದುಕಿನ ಸಾರ್ಥಕತೆಯ ಅರ್ಥವಂತಿಕೆಗಳಿಗೆ ಅನಿವಾರ್ಯ ಎನ್ನುವಂತೆ ಸಾಹಿತ್ಯಸೃಷ್ಟಿಯನ್ನು ಪ್ರತಿಬಿಂಬಿಸುವುದಾದರೂ ಸುಲಭಕ್ಕೆ ಸಾಧ್ಯವಾಗುತ್ತದೆಯೆ? ಎನ್ನುವ ಸ್ಥಿತಿ. ಹಾಗಿದ್ದು ಸೃಜನಶೀಲ ಪ್ರಕ್ರಿಯೆಗಳಲ್ಲಿ ಮೊದಲನೆಯದಾಗಿ ನಿಲ್ಲುವ ಸಾಹಿತ್ಯವನ್ನು ಸುಲಭಕ್ಕೆ ನಿರಾಕರಿಸುವುದು ಸಾಧ್ಯವೇ? ಈ ಕಾರಣದಿಂದಲೂ ಇರಬೇಕು ಹೊಸ ಹೊಸ ಸಾಧ್ಯತೆಗಳಿಗೆ ಸಾಹಿತ್ಯ ಸೃಷ್ಟಿಯು ಚಾಚಿಕೊಳ್ಳುತ್ತಿದೆ. ಹೊಸಬರು ದಿನೇ ದಿನೇ ಈ ಪ್ರಪಂಚಕ್ಕೆ ಸದಸ್ಯರಾಗುತ್ತಲೇ ಇದ್ದಾರೆ. ಓದುಗರನ್ನು ಹುಡುಕಿಕೊಳ್ಳುವ ಹಂಬಲದಲ್ಲೇ ಸಾಹಿತ್ಯ ಪುನರ್‍ಸೃಷ್ಟಿಯತ್ತಲೂ ಚಾಚಿಕೊಳ್ಳುತ್ತಿದೆ. ಇದು ಹಳತನ್ನ ಮತ್ತೆ ಹೊಸತಾಗಿ ಗ್ರಹಿಸುವ ಕ್ರಮವೂ ಹೌದು. ಅನಿವಾರ್ಯತೆಯೂ ಹೌದು. ಒಂದು ‘ವಿಜ್ಞಾನ’ದ ರೀತಿಯಲ್ಲಿ ಈ ಬಗೆಗೊಂದು ಖಚಿತ ಅರ್ಥ ನೀಡುವಂತಿಲ್ಲ ಎಂಬುದೂ ಇಲ್ಲಿ ಮುಖ್ಯವಾದುದು.
Friday, 11 August 2017
ನೀಂ ಮಹಚ್ಛಿಲ್ಪಿ ದಿಟಂ

Subscribe to:
Post Comments (Atom)
ಕುವೆಂಪು ಎಂಬ ದಾರ್ಶನಿಕ ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾ...
Popular Posts
-
ಮಳೆಮೋಡಗಳ, ತಂಪುಗಾಳಿಯ ಪರಿಸರ, ಪ್ರಕೃತಿಯೊಳಗೆ ಎಂತದ್ದೋ ಮಧುರ ಬದಲಾವಣೆ ಚಲಿಸುವ ಮೋಡಗಳು ಅಲ್ಲಲ್ಲಿ ನಿಂತು ನಾಲ್ಕಾರು ಹನಿ ಭುವಿಗೆ ಸಿಂಪಡಿಸಿದ ಕಾಲಕ್ಕೆ ನ...
-
ಭೀಷ್ಮಾಚಾರ್ಯ [ವಿಪರ್ಯಾಸದ ಪಿತಾಮಹ] ಬದುಕು ಎನ್ನುವ ವ್ಯಾಪ್ತಿಗೆ ಹತ್ತು-ಹಲವು ಅರ್ಥಗಳಿವೆ. ಅದರಲ್ಲಿ ಬಹಳ ಮುಖ್ಯವಾದುದು `ತ್ಯಾಗ’ ಎನ್ನುವ ಭಾವ. ಈ...
-
ಮೂಲಸೆಲೆ ಮಹಾಕಾವ್ಯ ಎನ್ನುವುದಕ್ಕಿರುವ ವ್ಯಾಪ್ತಿ ದೇಶ, ಜನಾಂಗ, ಸಮುದಾಯ, ಸಮಾಜ ಎಂಬೆಲ್ಲಾ ವಿಸ್ತೃತತೆಗೆ ಚಾಚಿಕೊಂಡಿರುತ್ತದೆ. ಅದು ಕವಿಕೃತವಾ...
No comments:
Post a Comment